good luck
ನಾಮವಾಚಕ

(ಒಳ್ಳೆಯ) ಅದೃಷ್ಟ; ಸುದೈವ; ಸೌಭಾಗ್ಯ: good luck to you! ನಿನಗೆ ಒಳ್ಳೆಯದಾಗಲಿ! ಅದೃಷ್ಟಶಾಲಿಯಾಗು! ಭಾಗ್ಯವಂತನಾಗು! ಶುಭವಾಗಲಿ! ಜಯವಾಗಲಿ! ಶುಭಮಸ್ತು!